Tuesday, November 2, 2021
Monday, October 25, 2021
Sunday, October 24, 2021
Sunday, October 3, 2021
ಜ್ಞಾನ ಜ್ಯೋತಿ ಶಾಲಾ ಹಾಗೂ ತರಗತಿ ವೀಕ್ಷಣೆ
ಇಂದು ಶಾಲೆಗೆ ಬಿ ಇ ಒ ಕಛೇರಿ ಯಿಂದ ಜ್ಞಾನ ಜ್ಯೋತಿ ಕಾರ್ಯಕ್ರಮದಡಿ ಶ್ರೀ ಶ್ರೀಶೈಲ ಸೋಮನಕಟ್ಟಿ ಸಮನ್ವಯ ಅಧಿಕಾರಿಗಳು ಬಿ ಆರ್ ಸಿ ಅವರು ಬೇಟಿ ನೀಡಿ ಗಣಿತ ತರಗತಿಯ ವೀಕ್ಷಣೆ ಮಾಡಿ ಮಕ್ಕಳೊಂದಿಗೆ ಚರ್ಚಿಸಿದರು.
ಮಕ್ಕಳು ಗಣಿತದ ಸೂತ್ರಗಳು, ಪ್ರಮೇಯವನ್ನು ಬಿಡಿಸಿ ವಿವರಿಸಿದ್ದನ್ನು ಕಂಡು ಪ್ರಶಂಸಿಸಿ ಹೀಗೆ ನಿರಂತರವಾಗಿ ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ತಿಳಿಸಿದರು. ಶಾಲೆಯ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಿದರು.
Wednesday, September 1, 2021
ಪಠ್ಯ ಪುಸ್ತಕಗಳ ವಿತರಣೆ
# ಸ.ಪ್ರೌ.ಶಾಲೆ, ಜಹಗೀರಗುಡದೂರ
ಇಂದು ದಿನಾಂಕ ೦೧.೦೯.೨೦೨೧ ರಂದು ನಮ್ಮ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.
Tuesday, August 31, 2021
Friday, August 27, 2021
Subscribe to:
Posts (Atom)