Friday, September 23, 2022

ಮುಖ್ಯ ಗುರುಗಳಾಗಿ ಆಗಮಿಸಿದ ಸತ್ಯಪ್ಪ ಯಲಬುರ್ಗಿ ಅವರಿಗೆ ಸ್ವಾಗತ







ಮುಖ್ಯ ಗುರುಗಳಾಗಿ ಆಗಮಿಸಿದ ಸತ್ಯಪ್ಪ ಯಲಬುರ್ಗಿ ಅವರನ್ನು ಸ್ವಾಗತಿಸಿದ ಸ್ಥಳೀಯ ಶಾಲಾ ಮುಖ್ಯಸ್ಥರು ಹಾಗು ಶಿಕ್ಷಕ ಬಳಗ 
 

Friday, July 1, 2022

ಜಹಗೀರ ಗುಡದೂರ ಪ್ರೌಢಶಾಲೆಗೆ ಉಪ ನಿರ್ದೇಶಕರ ಬೇಟಿ

ಇಂದು ನಮ್ಮ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಯ ಉಪ ನಿರ್ದೇಶಕರು ಬೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡಿದರು.