Wednesday, August 12, 2020

ಜಹಗೀರಗುಡದೂರನ ಸರಕಾರಿ ಪ್ರೌಢಶಾಲೆಯ ಪ್ರತಿಭಾ ಕಿರಣಗಳು


ಪ್ರಸಕ್ತ ೨೦೧೯-೨೦ ನೇ ಸಾಲಿನ ಎಸ್ ಎಸ್ ಎಲ್ ಸಿ ಪಬ್ಲಿಕ್  ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. 




೧. ಗೌರಮ್ಮ ಮಾಲೀಪಾಟೀಲ್   -  593          94.88 %
೨. ಅರುಣಕುಮಾರ ಡೊಳ್ಳಿನ    -  585           93.60 %
೩. ಶ್ರೀಕಾಂತ ಮಂಕಣಿ               -  578           92.48 %
೪. ಸುಪ್ರೀಯಾ ತಳವಾರ           -  575           91.52 %
೫. ಸಂಗಪ್ಪ ಪರಸಾಪೂರ           -  565           90.40  %

ಸರಕಾರಿ ಪ್ರೌಢಶಾಲೆ ಜಹಗೀರ ಗುಡದೂರ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಸಿಬ್ಬಂದಿ ಮತ್ತು ಎಸ್.ಡಿ ಎಂ. ಸಿ ಯ ಉಪಾಧ್ಯಾಕ್ಷರು ಹಾಗೂ ಸರ್ವ ಸದಸ್ಯರು ಮತ್ತು ಗ್ರಾಮದ ನಾಗರಿಕರು ಅಭಿನಂದಿಸಿದ್ದಾರೆ. 

2 comments: