Friday, August 28, 2020

ಕೋರೋಣ ವಾರಿಯರ್ಸ್ ಹಾಗೂ ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ

ನವ ಕರ್ನಾಟಕ ಸೈನ್ಯ ರಾಜ್ಯ ಘಟಕ ಬೆಂಗಳೂರು ಜಿಲ್ಲಾ ಘಟಕ ಕೊಪ್ಪಳ ತಾಲೂಕ ಘಟಕ ಕುಷ್ಟಗಿ ಹನುಮಸಾಗರ ಹನಮನಾಳ ಕುಷ್ಟಗಿ ತಾವರಗೇರಾ ಎಲ್ಲಾ ಹೋಬಳಿ ಘಟಕ ಹಾಗೂ ತಾಲೂಕಿನ ಎಲ್ಲಾ ಗ್ರಾಮ ಘಟಕ ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ಹಾಗೂ ಹಾಗೂ ಸದಸ್ಯರ ಗ್ರಾಮ ಘಟಕದ ವತಿಯಿಂದ ಕೋರೋಣ ವಾರಿಯರ್ಸ್ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ನೆರವೇರಿಸಿದರು. 

ದಿನಾಂಕ:೨೮/೦೮/೨೦೨೦ ಸ್ಥಳ:ಜಹಗೀರಗುಡದೂರ

ಕಾರ್ಯಕ್ರಮದಲ್ಲಿ  ಕುಷ್ಟಗಿ ತಾಲೂಕಿನ ನವಕರ್ನಾಟಕ ಸೈನ್ಯ ಅಧ್ಯಕ್ಷರಾದ 
ಶ್ರೀ ಶರಣಪ್ಪ ಮಾಲಗಿತ್ತಿ 
ತಾಲೂಕು ಅಧ್ಯಕ್ಷರು 
ಹಾಗೂ 
ಪ್ರಭುದೇವ ಸಿರಗುಂಪಿ 
ಗ್ರಾಮ ಘಟಕ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು  ಜಹಾಗಿರಗುಡದೂರು ಅವರು ಭಾಗವಹಿಸಿದ್ದರು. 





 

No comments:

Post a Comment